ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ

ಅನುವಾದ ಸಂಗಾತಿ ಇಂಗ್ಲೀಷ್ ಕವಿತೆಯ ಅನುವಾದ ಇಂಗ್ಲೀಷ್ ಮೂಲ.Coco,Ginger. ಕನ್ನಡಕ್ಕೆ:ಡಾ.ಪ್ರಭು ಬಿ ಅಂಗಡಿ ಕೆಲವೊಮ್ಮೆ ನಿಮಗೆ ಹೀಗೆ ಹೇಳುವುದು ಬಲು ಅಚ್ಚುಮೆಚ್ಚು ಅಲ್ಲವೇ? ಅಂದ್ರೆನಾನು ನಿನ್ನ ಪ್ರೀತಿಸುತ್ತೇನೆಆದರೆ,,,ಆದರೆ ಅದನ್ನೀಗ ಬಿಟ್ಟುಬಿಡಿ, ನಾನು ನಿನ್ನನು ಪ್ರೀತಿಸುತ್ತೇನೆ ಒಲುಮೆಯಿಂದ.ಆದರೆ,ಒಂದ್ವೇಳೆ ಯಾವಾಗ ಅಂತೇನೂ ಇಲ್ಲ.ಅದು ಮಾತ್ರ ಇದೆ (ಒಲುಮೆ) ಮತ್ತದು ಸದಾ ಇರುತ್ತದೆ, ಆರಂಭ ಅಂತ್ಯ ಇಲ್ಲದೆ. ಅದೊಂದು ಮುಗುದಾಣ ಇಲ್ಲದ ಎದೆಮಿಡಿತ “ಭಾವನೆ” ಬಂದು ಹೋಗುವ ಭಾವನೆಗಳ ತೆರೆಗಳಂತಲ್ಲ ಅದು ಮನುಷ್ಯರ ಹ್ರೃದ್ಮನಗಳಲ್ಲಿರುವಂತದ್ದು, ಅದೊಂದು ಹ್ರೃದಯದ ಭಾಗ, ಕ್ರಮೇಣವಾಗಿ ಸಕಲ … Continue reading ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ